ಉಬರಡ್ಕ : ಗ್ರಾಮಸಭೆ ಮುಂದೂಡಿಕೆ

0
58

 

p>

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನ ಮುಂದುವರಿದ ದ್ವಿತೀಯ ಹಂತದ ಗ್ರಾಮಸಭೆಯು ಆ.4 ರಂದು ಗುರುವಾರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸುವುದಾಗಿ ನಿಗದಿಪಡಿಸಲಾಗಿದ್ದು, ನಿಷೇಧಾಜ್ಞೆ ಇರುವ ಕಾರಣ ದ್ವಿತೀಯ ಹಂತದ ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here