ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾನಿಗೊಳಗಾದ ಬೆಂಡೋಡಿ ಸೇತುವೆ  ವೀಕ್ಷಣೆ

0

 

ಮಳೆ ಹಾನಿಯಿಂದ ತೊಂದರೆಗೊಳಗಾದ ಇಬ್ಬರಿಗೆ ಚೆಕ್ ವಿತರಣೆ

ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕೊಲ್ಲಮೊಗ್ರಕ್ಕೆ ಭೇಟಿ ನೀಡಿ ಬೆಂಡೋಡಿ ಸೇತುವೆ, ಕೃಷಿ ಹಾನಿ ವೀಕ್ಷಿಸಿದರು.
ಮಳೆ ಹಾನಿಗೊಳಗಾದ ಗಿರೀಶ್, ಚಂದ್ರಶೇಖರ ಅವರಿಗೆ ಚೆಕ್ ವಿತರಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. , ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಸುದರ್ಶನ್ ಮೂಡಬಿದ್ರೆ, ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ,
ಎ ಸಿ ಎಫ್ ಪ್ರವೀಣ್ ಶೆಟ್ಟಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಎ ವಿ ತೀರ್ಥರಾಮ , ಸುಬ್ರಹ್ಮಣ್ಯ ಕುಳ,ಶಿವಪ್ರಸಾದ್ ನಡುತೋಟ, ಉದಯ ಕೊಪ್ಪಡ್ಕ,, ಮಾದವ ಚಾಂತಾಳ, ಜಯಶ್ರೀ ಚಾಂತಾಳ, ಆರ್ ಐ ಶಂಕರ್, ಪುತ್ತೂರು ಮೆಸ್ಕ‍ಾಂ ಎ ಸಿ ಕೃಷ್ಣರಾಜ್, ರಾಮಚಂದ್ರ, ಸುಬ್ರಹ್ಮಣ್ಯ ಮೆಸ್ಕಾಂ ನ ಚಿದಾನಂದ, ಮತ್ತಿತರರು ಉಪಸ್ಥಿತರಿದ್ದರು.