ಗುತ್ತಿಗಾರು : ಭಾರೀ ಮಳೆಗೆ ಛತ್ರಪ್ಪಾಡಿಯಲ್ಲಿ ಮನೆಗೆ ಹಾನಿ

0

 

 

ಭಾರೀ ಮಳೆಗೆ ಗುತ್ತಿಗಾರು ಗ್ರಾಮದ ಛತ್ರಪ್ಪಾಡಿಯಲ್ಲಿರುವ ಪಾರೆಪ್ಪಾಡಿ ಪೇರಪ್ಪ ಗೌಡರ ಮನೆ ಸಂಪೂರ್ಣ ನಾಶಗೊಂಡಿದೆ.