ಆ.15 , 16 : ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ಸೀರೆಗಳ ಮೇಳ

0

 

ಸುಳ್ಯದ ಪ್ರಸಿದ್ಧ ವಸ್ತ್ರಗಳ ಮಳಿಗೆ ಜಟ್ಟಿಪಳ್ಳ ರಸ್ತೆಯ ವಿಶ್ವಕಾಂಪ್ಲೆಕ್ಸ್ ನಲ್ಲಿರುವ
ದೀಕ್ಷಾ ಟ್ರೇಡರ್ಸ್ ನಲ್ಲಿ
ಆ.15 ಮತ್ತು 16 ರಂದು ಸೀರೆಗಳ ಮೇಳ ನಡೆಯಲಿದೆ.

ಮಳಿಗೆಯು ನೂತನವಾಗಿ ವಿಸ್ತ್ರತಗೊಂಡಿದ್ದು ವಿಶಾಲವಾದ ಜಾಗದಲ್ಲಿ ವಿವಿಧ ಕಂಪೆನಿಗಳ ಸೀರೆಗಳ ಅಪಾರ ಸಂಗ್ರಹವಿದೆ ಎಂದು ಮಾಲಕರು ತಿಳಿಸಿದ್ದಾರೆ.