ಗುತ್ತಿಗಾರು ಬಳಿ ಸುಬೋಧ್ ಶೆಟ್ಟಿ ಮೇನಾಲರವರ ಕಾರು ಅಪಘಾತ

0
1968

ಸ್ಕೂಟಿ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರರಿಗೆ ಗಾಯಗಳಾದ ಘಟನೆ ಇಂದು  ಗುತ್ತಿಗಾರು ಬಳಿ ಸಂಭವಿಸಿದೆ.

p>

 

ಗುತ್ತಿಗಾರಿನ ದಂಡಿನಮನೆ ಮೆಟ್ಟಿನಡ್ಕ ಕ್ರಾಸ್ ಬಳಿ ಬಿಜೆಪಿ ಮುಖಂಡ ಸುಭೋದ್ ಶೆಟ್ಟಿ ಮೇನಾಲರ ಕಾರು  ಹಾಗೂ ಎದುರಿನಿಂದ ಬಂದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಸ್ಕೂಟಿ ಸವಾರರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಉಸ್ತುವಾರಿ ಸಚಿವರೊಂದಿಗೆ ಸುಳ್ಯಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here