ಲಕ್ಷ್ಮೀ ಉಕ್ಕಿನಮನೆ ನಿಧನ

0

 

ಬಳ್ಪ ಗ್ರಾಮದ ಉಕ್ಕಿನ ಮನೆ ಶ್ರೀಮತಿ ಲಕ್ಷ್ಮೀ ಯವರು ಅಲ್ಪಕಾಲದ ಅಸೌಖ್ಯದಿಂದ ಆ. 03 ರಂದು ನಿಧನರಾದರು.

ಮೃತರು ಪುತ್ರರಾದ ರಾಧಾಕೃಷ್ಣ, ರಮೇಶ್, ಮೋಹನ, ಪುತ್ರಿಯರಾದ ಶ್ರೀಮತಿ ರೇವತಿ ಹೂವಪ್ಪ ಗೌಡ ಮಡಪ್ಪಾಡಿ, ಶ್ರೀಮತಿ ಸತ್ಯ ರತನ್ ಪಂಜ , ಸೊಸೆಯಂದಿರು,ಅಳಿಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.