ಮನೆ ಕಳೆದುಕೊಂಡ ಹೇಮಂತ್ ಚಾಳೆಪ್ಪಾಡಿ ಮನೆಗೆ ಸಚಿವ, ಡಿ.ಸಿ ಭೇಟಿ

0
227

p>

ಕೊಲ್ಲಮೊಗ್ರ ಗ್ರಾಮದಲ್ಲಿ ಮಳೆ ನೀರಿಗೆ ಮನೆ ಕಳೆದುಕೊಂಡ ಹೇಮಂತ್ ಚಾಳೆಪ್ಪಾಡಿ ಅವರ ಮನೆಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಡಿ.ಸಿ ರಾಜೇಂದ್ರ ಕುಮಾರ್ ಡಿ.ವಿ ಅವರು ಇಂದು ಭೇಟಿ ನೀಡಿ ಸಮಸ್ಯೆ ಆಲಿಸಿದರು. ಸ್ಥಳದಲ್ಲೇ ಮನೆ ಹಾನಿಗೊಳಗಾದ ಕೆಲವರಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಹೇಮಂತ್ ಅವರಿಗೆ ಪೂರ್ಣ ಸಹಕಾರದ ಭರವಸೆ ನೀಡಿದರು.

LEAVE A REPLY

Please enter your comment!
Please enter your name here