ನಾಲ್ಕುೂರು : ಹಲ್ಗುಜಿ ಶಿರಾಡಿ ಚಾವಡಿ ಬಳಿ ಬರೆ ಕುಸಿತ

0
174

 

p>

ನಾಲ್ಕೂರು ಗ್ರಾಮದ ಹಲ್ಗುಜಿ ಶಿರಾಡಿ ಚಾವಡಿ ಬಳಿ ಆ.1 ರಂದು ಬರೆ ಜರಿದಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೆ ಅಭಿವೃದ್ಧಿ ಗೊಂಡ ಈ ಕ್ಷೇತ್ರಕ್ಕೆ ಇದರಿಂದ ತುಂಬಾ ಹಾನಿ ಸಂಭವಿಸಿದೆ.

LEAVE A REPLY

Please enter your comment!
Please enter your name here