ಕೊಲ್ಲಮೊಗ್ರ : ಮತ್ತೆ ಶುರುವಾದ ಮಳೆ

0

 

ಕೊಲ್ಲಮೊಗ್ರ ಪೇಟೆ, ಹರಿಹರ – ಕೊಲ್ಲಮೊಗ್ರ ರಸ್ತೆ ಬ್ಲಾಕ್

ಕೊಲ್ಲಮೊಗ್ರ ಭಾಗದಲ್ಲಿ ಇಂದು ಸಂಜೆ ಮತ್ತೆ ಮಳೆ ಆರಂಭವಾಗಿದ್ದು,
ಕೊಲ್ಲಮೊಗ್ರ ಪೇಟೆ ಮತ್ತು ಹರಿಹರ ಪೇಟೆಯ ಹತ್ತಿರ ಕೊಲ್ಲಮೊಗ್ರ ಕಡೆ ಹೋಗುವ ರಸ್ತೆ ನೀರು ಆವರಿಸಿ ಬ್ಲಾಕ್ ಆಗುವ ಹಂತಕ್ಕೆ ಬಂದಿರುವುದಾಗಿ ವರದಿಯಾಗಿದೆ.