ಹೆಚ್ಚು ಮಳೆಯಾಗುವ ಪ್ರದೇಶಗಳ ಶಾಲೆಗಳಿಗೆ ನಾಳೆ (ಆ.4) ರಂದು‌ ರಜೆ ಘೋಷಣೆ

0

 

ಅತೀ ಹೆಚ್ಚು‌ಮಳೆ ಬೀಳುವ ಪ್ರದೇಶಗಳಿಗೆ ನಾಳೆ (ಆ.4) ರಜೆ ಘೋಷಣೆ ಮಾಡಲಾಗಿದೆ.
ಸುಳ್ಯ ಬ್ಲಾಕ್ ನ ಹರಿಹರ ಕ್ಲಸ್ಟರ್ ಎಲ್ಲಾ ಶಾಲೆಗಳಿಗೆ ರಜೆ. ಗುತ್ತಿಗಾರು‌ ಗ್ರಾಮದ ಮೆಟ್ಟಿನಡ್ಕ ಶಾಲೆ ಹಾಗೂ ಅರಂಬೂರಿನ ಇಡ್ಯಡ್ಕ ಶಾಲೆಗೆ ರಜೆ ನೀಡಲಾಗಿದೆ.
ಉಳಿದಂತೆ ಮಳೆಯಿಂದಾಗಿ ರಸ್ತೆಯಲ್ಲಿ ನೀರಿದ್ದು ರಸ್ತೆ ಬ್ಲಾಕ್ ಆಗಿದ್ದರೆ ಆ ಮಕ್ಕಳು ಶಾಲೆಗೆ ಬರಬೇಕೆಂದಿಲ್ಲ ಎಂದು‌ಶಿಕ್ಷಣ ಇಲಾಖೆ ಮಾಹಿತಿ ತಿಳಿಸಿದೆ.