ಕೊಯನಾಡಿನಲ್ಲಿ ರಸ್ತೆ ಕುಸಿತ ಹಿನ್ನಲೆ : ಲಾರಿಗಳಿಗೆ ಸಂಪಾಜೆ ಗೇಟ್ ನಲ್ಲಿ ತಡೆ

0

 

 

ಸಣ್ಣ ವಾಹನಗಳು ಹಾಗೂ ಬಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ

ಕೊಯನಾಡಿನಲ್ಲಿ ರಸ್ತೆ ಕುಸಿತ ಹಿನ್ನಲೆಯಲ್ಲಿ ಲಾರಿಗಳನ್ನು ಸಂಪಾಜೆ ಗೇಟ್ ನಲ್ಲಿ ತಡೆಹಿಡಿಯಲಾಯಿತು.
ಕಿ,ಮೀ,ಗಟ್ಟಲೆ ಸಾಲುಗಟ್ಟಿದ ಲಾರಿಗಳು,
ಸಣ್ಣ ವಾಹನಗಳು ಹಾಗೂ ಬಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಯಿತು.


ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಅರಂಬೂರ್ ನಲ್ಲಿ ಸಂಚಾರ ಸ್ಥಗಿತಗೊಂಡಿತ್ತು.
ಬಸ್ ಗಳಲ್ಲಿದ್ದ ಪ್ರಯಾಣಿಕರಿಗೆ ತೊಂದರೆಯಾಯಿತು.

 

ಪ್ರವಾಹದಲ್ಲಿ ಸಿಲುಕಿದ್ದ ಕರುವೊಂದನ್ನು ಗೂನಡ್ಕ skssf ವಿಖಾಯ ಕಾರ್ಯಕರ್ತರು ರಕ್ಷಿಸಿದರು.