ದಾಮೋದರ ಗೌಡ ಕೂಜುಗೋಡು ಕಟ್ಟೆಮನೆ ಅವರ ಮನೆ ಹಿಂಬದಿ ಬರೆ ಕುಸಿತ

0
837

p>

ಐನೆಕಿದು ಗ್ರಾಮದ ದಾಮೋದರ ಗೌಡ ಕೂಜುಗೋಡು ಕಟ್ಟೆಮನೆ ಅವರ ಮನೆ ಹಿಂಬದಿ ಆ.1 ರಂದು ಬರೆಯ ಮಣ್ಣು ಕುಸಿತವಾಗಿದೆ. ಮರುದಿನ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ಸಹಕರಿಸಿದರು.

LEAVE A REPLY

Please enter your comment!
Please enter your name here