ಕೊಲ್ಲಮೊಗ್ರು:ಬಟ್ಟೆಮಜಲು ಸೇತುವೆ ಸಂಪರ್ಕ ಕಡಿತ

0
369

p>

ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದ ನಗರ ಬಟ್ಟೆಮಜಲು ಸಂಪರ್ಕ ರಸ್ತೆಯ ಸೇತುವೆ ಭಾರಿ ಮಳೆಗೆ ಸಂಪರ್ಕ ಕಡಿದುಕೊಂಡಿದೆ.
ಕಳೆದ ವರ್ಷದ ಮಳೆಗೆ ಸೇತುವೆಯ ಇಕ್ಕೆಲ ಸ್ವಲ್ಪ ಹಾನಿಯಾಗಿತ್ತು ಈ ವರ್ಷ ಸೇತುವೆಯ ಇಕ್ಕೆಲ ಪೂರ್ತಿ ಮಣ್ಣು ಹೋಗಿದ್ದು ಆ ಭಾಗದ ಮನೆಗೆ ವಾಹನ ಸಂಪರ್ಕ ಕಡಿತವಾಗಿದೆ.

LEAVE A REPLY

Please enter your comment!
Please enter your name here