ಗೋರ್ತಿಲ ರುಕ್ಮಯ್ಯ ಗೌಡರ ಮನೆ ಹಿಂಬದಿ ಕುಸಿತ

0

ಸುಬ್ರಹ್ಮಣ್ಯ ಕೆ. ಎಸ್ .ಎಸ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ತೆರವು


ಬಾಳುಗೋಡು ಗ್ರ‍ಾನದ ಗೋರ್ತಿಲ ರುಕ್ಮಯ್ಯ ಗೌಡರ ಮನೆ ಹಿಂದೆ ಅಪಾರ ಪ್ರಮಾಣದ ಬರೆ ಜರಿದಿದ್ದು ಮನೆಗೆ ಹಾನಿ ಸಂಭವಿಸಿದೆ. ಆ.2 ರಂದು ಸುಬ್ರಹ್ಮಣ್ಯ ಕೆ. ಎಸ್ .ಎಸ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಮಣ್ಣು ತೆರವು ಮಾಡಿ ಸಹಕರಿಸಿದರು.