ಬಳ್ಪ: ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ಪಟೋಳಿ ಬಳ್ಪ ಸಂಪರ್ಕ ರಸ್ತೆ

0

ಬಳ್ಪ ಗ್ರಾಮದ ಭಾಗಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸಂಪರ್ಕ ರಸ್ತೆ ಆ. 3ರಂದು ಮಳೆಗೆ ಕೊಚ್ಚಿ ಹೋಗಿದ್ದು ಆ ಭಾಗ ದ್ವೀಪದಂತಾಗಿದೆ.
ಈ ರಸ್ತೆಯಲ್ಲಿ ಸುಮಾರು 10 ಮನೆಯವರು ಸಂಚರಿಸುತ್ತಿದ್ದು, ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ‌ನಿರ್ಮಾಣವಾಗಿರುವುದಾಗಿ ತಿಳಿದುಬಂದಿದೆ.