ಅರಂಪಾಡಿ:ಕೊಚ್ಚಿ ಹೋದ ಮೋರಿ ಮಣ್ಣು, ಸಂಪರ್ಕ ಕಡಿತ

0
290

p>

ಸುಬ್ರಹ್ಮಣ್ಯ ಗ್ರಾ.ಪಂ. ನ ಅರಂಪಾಡಿ ಎಂಬಲ್ಲಿ ಮೊನ್ನೆ ಸುರಿದ ಭಾರಿ ಮಳೆಗೆ ಮೋರಿಯ ಮೇಲ್ಬಾಗ ಹಾಗೂ ಸುತ್ತಮುತ್ತಲಿನ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ವಾಹನ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಈ ಭಾಗದಲ್ಲಿ ಹಲವು ಮನೆಗಳಿದ್ದು ವಿದ್ಯಾರ್ಥಿಗಳು ಅತೀವ ತೊಂದರೆಗೆ ಸಿಲುಕಿದ್ದಾರೆ.

LEAVE A REPLY

Please enter your comment!
Please enter your name here