ನಾಲ್ಕೂರು ಆನೆ ದಾಳಿ – ಕೃಷಿ ನಾಶ

0
221

p>

ನಾಲ್ಕೂರು ಗ್ರಾಮದ ಪಂಜಿಪಳ್ಳ ದಮಯಂತಿ, ಪ್ರವೀಣ ಮತ್ತು ಧರ್ಮಪಾಲರವರ ತೊಟಕ್ಕೆ ಕಾಡಾನೆಗಳು ದಾಳಿ ಮಾಡಿ ಕ್ರಷಿ ನಾಶ ಮಾಡಿವೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

(ವರದಿ.ಡಿ.ಹೆಚ್)

LEAVE A REPLY

Please enter your comment!
Please enter your name here