ಕುಶಾಲಪ್ಪ ಗೌಡ ಗೋಳ್ಯಾಡಿ ಮನೆ ಹಿಂಬದಿ ಬರೆ ಕುಸಿತ

0
271

ಕೊಲ್ಲಮೊಗ್ರ ಗ್ರಾಮದ ಕುಶಾಲಪ್ಪ ಗೌಡ ಗೋಳ್ಯಾಡಿ ಅವರ ಮನೆ ಮೇಲೆ ಆ.3 ರ ರಾತ್ರಿ ಬರೆ ಕುಸಿದು ಅಪಾರ ಹಾನಿ ಆದ ಘಟನೆ ನಡೆದಿದೆ.

p>

ಮಣ್ಣು ತೆರವು ಕಾರ್ಯವನ್ನು ತತ್ವಮಸಿ ಮಂಡೆಕೋಲು, ವೀರಕೇಸರಿ ಮಂಡೆಕೋಲು, ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿ ಸದಸ್ಯರು ತೇರವು ಮಾಡುವಲ್ಲಿ ಸಹಕರಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ

LEAVE A REPLY

Please enter your comment!
Please enter your name here