ಮರ್ಕಂಜ ಪ್ರದೇಶದಲ್ಲಿಮಳೆಯ ಅಬ್ಬರ

0

ಕೊಚ್ಚಿಹೋದ ಕಾಯರ ಸೇತುವೆಯ ಸಂಪರ್ಕ ರಸ್ತೆ


ಮರ್ಕಂಜ ಪ್ರದೇಶದಲ್ಲಿ ಆ.3ರಂದು ಸುರಿದ ಭಾರಿ ಮಳೆಗೆ ಕಾಯರ( ಕಾಯಿಪಳ್ಳ) ಸೇತುವೆಯ ಎರಡೂ ಬದಿಯ ಸಂಪರ್ಕ ಕೊಚ್ಚಿಹೋಗಿದೆ.
ಮರ್ಕಂಜ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು ನೀರಿನೊಂದಿಗೆ ಬಂದ ಮರ,ಪೊದರುಗಳಿಂದ ಸೇತುವೆಗೆ ಕೂಡ ಹಾನಿ ಯಾಗಿದ್ದು, ಎರಡೂ ಕಡೆಯ ಸಂಪರ್ಕ ರಸ್ತೆ ನೀರು ಪಾಲಾಗಿದೆ. ಈಗ ನಡೆದುಕೊಂಡು ಹೋಗಲು ಮಾತ್ರ ಸಾಧ್ಯವಾಗುತ್ತಿದೆ.