ಕಲ್ಮಕಾರು: ಗುಳಿಕ್ಕಾನದ ಮನೆಯ ಜನರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ

0
596

p>

 

ಕಲ್ಮಕಾರು ಗ್ರಾಮದ ಗುಳಿಕ್ಕಾನದ 6 ಮನೆಯ 21ಜನರನ್ನು ಕಾಳಜಿ ಕೇಂದ್ರಕ್ಕೆ ಇಂದು ಸ್ಥಳಾಂತರಿಸಲಾಗಿದೆ. 2018 ರಲ್ಲಿ ಕಾಡು ಕುಸಿತ, ಭೂಮಿ ಒಡೆದು ಇಲ್ಲಿನ ಸ್ಥಳ ಅಪಾಯಕಾರಿ ಎಂದು ಗುರುತಿಸಲಾಗಿತ್ತು.

ಪ್ರತಿ ವರ್ಷ ಮಳೆಗಾಲ ಇವರನ್ನು ಸ್ಥಳಾಂತರಿಸುವುದು ವಾಡಿಕೆಯಾಗಿ ಹೋಗಿದ್ದು, ಈ ವರ್ಷ ಮತ್ತೆ ಸ್ಥಳಿಯಾಡಳಿತ ಕಲ್ಮಕಾರು ಶಾಲಾ ಬಳಿ ಸ್ಥಳಾಂತರಿಸಿ ತಾತ್ಕಾಲಿಕ ಕಾಳಜಿ ಕೇಂದ್ರ ನಿರ್ಮಿಸಿರುವುದಾಗಿ ತಿಳಿದು ಬಂದಿದೆ.

ವರದಿ: ಕುಶಾಲಪ್ಪ ಕಾಂತುಕುಮೇರಿ

 

LEAVE A REPLY

Please enter your comment!
Please enter your name here