ಪತ್ರಕರ್ತ  ಮಹೇಶ್ ಪುಚ್ಚಪ್ಪಾಡಿಯವರಿಗೆ ಮಾತೃ ವಿಯೋಗ

0
552

 

p>

ಗುತ್ತಿಗಾರು ಗ್ರಾಮದ ಮಹೇಶ್ ಪುಚ್ಚಪ್ಪಾಡಿ ಯವರ ತಾಯಿ
ಕೃಷ್ಣಕುಮಾರಿಯವರು ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮಹೇಶ್, ಪುತ್ರಿಯರಾದ ಶ್ರೀಮತಿ ಸ್ವಾತಿ, ಶ್ರೀಮತಿ ಶ್ವೇತಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here