ಸಂಪಾಜೆ : ನೇಣು ಬಿಗಿದು ಆತ್ಮಹತ್ಯೆ

0

 

ಸಂಪಾಜೆ ಗ್ರಾಮದ ಸಂಪಾಜೆ ಗೇಟ್ ಬಳಿ ಲಕ್ಷ್ಮಿ ದೇವರಾಜ್ ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.