ದ್ವಿತೀಯ ಪಿಯುಸಿ ಪರೀಕ್ಷೆ ಮರುಮೌಲ್ಯ ಮಾಪನದಲ್ಲಿ ಪ್ರಸಾದ್ ಕೆ.ಎಸ್.ಗೆ ಡಿಸ್ಟಿಂಕ್ಷನ್

0

 

ಸುಳ್ಯ ಜೂನಿಯರ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಸಾದ್ ಕೆ.ಎಸ್.ಅವರಿಗೆ ಮರುಮೌಲ್ಯ ಮಾಪನದಲ್ಲಿ ಡಿಸ್ಟಿಂಕ್ಷನ್ ಅಂಕ ಬಂದಿರುತ್ತದೆ.
ಕಲಾ‌ ವಿಭಾಗದ ವಿದ್ಯಾರ್ಥಿಯಾದ ಇವರಿಗೆ ಮರುಮೌಲ್ಯ ಮಾಪನದಲ್ಲಿ 14 ಅಂಕ ಜಾಸ್ತಿ ಬಂದಿದ್ದು ಒಟ್ಟು 520 ಅಂಕ ಬಂದಿದ್ದು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಇವರು ಕೋಲ್ಚಾರಿನ ಮಾರ್ಲಕಜೆ ಮನೆ ಶಿವರಾಮ ಮತ್ತು ಶ್ರೀಮತಿ ಗೋವರ್ದಿನಿ‌ ದಂಪತಿಗಳ ಪುತ್ರ.