ಸುಳ್ಯ ಎನ್ನೆoಪಿಯುಸಿಯ ವಿಖ್ಯಾತ್ ಎಸ್.ರಿಗೆ ಸಿಇ ಟಿ ಯಲ್ಲಿ ಉತ್ತಮ ಸಾಧನೆ

0
370

 

p>

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿ ವಿಖ್ಯಾತ್ ಎಸ್,ಸಿ ಇ ಟಿ ಇಂಜಿನಿಯರಿಂಗ್ ವಿಭಾಗದಲ್ಲಿ 8610,BNYS – 5916, ಅಗ್ರಿಕಲ್ಚರ್ ಬಿ ಎಸ್ಸಿ 5346,Veterinary Science 13416,ಬಿ ಫಾರ್ಮ ಮತ್ತು ಡಿ. ಫಾರ್ಮ ದಲ್ಲಿ 14917ನೇ rank ಗಳಿಸಿದ್ದುಪರೀಕ್ಷೆ ಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here