ಹಾಲೆಮಜಲು : ಹಲವರ ಅಡಿಕೆ ತೋಟ ಸಂಪೂರ್ಣ ಜಲಾವೃತ

0
378

ಆ. 03ರಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಾಲೆಮಜಲಿನ ಸುಧೀರ್ ಗೌಡ, ಹರೀಶ್, ಪುರುಷೋತ್ತಮ್ ಗೌಡ, ಶಿವಪ್ರಸಾದ್ ಹಾಲೆಮಜಲು, ವೆಂಕಪ್ಪ ಗೌಡ ಗುಡ್ಡೆಮನೆ ಇವರ ಅಡಿಕೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಭಾಗದಲ್ಲಿ ಇಂತಹ ಘಟನೆ ಪ್ರಥಮ ಬಾರಿಗೆ ನಡೆದಿದೆ ಎಂದು ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ತಿಳಿಸಿದರು.

p>

LEAVE A REPLY

Please enter your comment!
Please enter your name here