ಹರಿಹರ: ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ಸಾಥ್

0
366

 

p>

ಹರಿಹರ ಪಲ್ಲತ್ತಡ್ಕದಲ್ಲಿ ಮಳೆ ನೀರಿನ ದುರಂತ ಸ್ಥಳದಲ್ಲಿ ಹಾನಿಗೊಂಡು ಕೊಚ್ಚಿಕೊಂಡು ಹೋದ ಸೇತುವೆಯ ತಡೆಗೋಡೆಗೆ ತಾತ್ಕಾಲಿಕವಾಗಿ ಮಣ್ಣಿನ ಚೀಲವನ್ನು ಜೋಡಿಸುವ ಕಾರ್ಯ ಬರದಿಂದ ನಡೆಯುತ್ತಿದೆ.

 

ಪಿ ಡಬ್ಲ್ಯೂ ಡಿ ಇಲಾಖೆ ಕಾರ್ಯನಿರ್ವಹಿಸುತಿದ್ದು ಈ ಒಂದು ಕಾರ್ಯದಲ್ಲಿ ಸ್ಥಳೀಯ ಯುವಕರು ಹಾಗು ವಾಹನ ಚಾಲಕು, ಮಾಲಕರು ಸಹಕರಿಸುತಿದ್ದು ಶೀಘ್ರವಾಗಿ ಸಂಪರ್ಕ ವ್ಯವಸ್ಥೆಗೆ ಕೈ ಜೋಡಿಸಿದ್ದಾರೆ.
✍️ಕುಶಾಲಪ್ಪ ಕಾಂತುಕುಮೇರಿ
.

LEAVE A REPLY

Please enter your comment!
Please enter your name here