ಕೊಲ್ಲಮೊಗ್ರ: ಮನೆ ಅಂಗಳ ಮಧ್ಯೆ ಬಿರುಕು!

0
1005

 

p>

 

ಪ್ರಕೃತಿ ವಿಕೋಪಕ್ಕೆ ಒಳಗಾದ ಕೊಲ್ಲಮೊಗ್ರ ಗ್ರಾಮದ ಬಳ್ಳಢ್ಕ ಪದ್ಮಯ್ಯ ಗೌಡರ ಅಂಗಳ ಮಧ್ಯದಲ್ಲಿಆ.4 ರಂದು ಬಿರುಕು ಕಾಣಿಸಿಕೊಂಡಿದೆ.ಬಿರುಕಿನ ಭಾಗಕ್ಕೆ ನೀರು ನುಗ್ಗದಂತೆ ಟಾರ್ಪಲ್ ಹಾಕಲಾಗಿದೆ.ಎಂದು ಮನೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here