ಪಾಟಿ ಪಾಟಾಜೆ ನಿಧನ Posted by suddi channel Date: August 05, 2022 in: ನಿಧನ Leave a comment 249 Views ಬೆಳ್ಳಾರೆ ಗ್ರಾಮದ ಪಾಟಾಜೆ ಪಾಟಿಯವರು ಆ.1 ರಂದು ನಿಧನರಾದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ನಾರಾಯಣ ಪಾಟಾಳಿ, ಪುತ್ರಿಯರಾದ ಸುಶೀಲ, ಸಾವಿತ್ರಿ, ಸೀತಮ್ಮ, ಶಾರದಾ ,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ