ಮೂಲೆ ಬಡ್ಡಡ್ಕ ನಾರಾಯಣ ನಾಯ್ಕ ನಿಧನ

0
190

ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕ ನಾರಾಯಣ ನಾಯ್ಕರ ವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಆ.5 ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

p>


ಮೃತರು ಪತ್ನಿ ಶ್ರೀಮತಿ ಸುಶೀಲಾ, ಓರ್ವ ಪುತ್ರ,ನಾಲ್ಕು ಮಂದಿ
ಪುತ್ರಿಯರನ್ನು, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here