ಬಾಳುಗೋಡು: ಕೊತ್ನಡ್ಕ, ಉಪ್ಪುಕಳದ 60 ಕುಟುಂಬಕ್ಕೆ ಫುಡ್ ಕಿಟ್ ವಿತರಣೆ

0
411

 

p>

ಸಿದ್ದನಗುಡ್ಡೆಯಲ್ಲಿ ಬರೆ ಜರಿದು ಸಂಪರ್ಕ ಕಳೆದುಕೊಂಡಿರುವ ಬಾಳುಗೋಡು ಗ್ರಾಮದ ಕೊತ್ನಡ್ಕ, ಉಪ್ಪುಕಳದ ಸುಮಾರು 60 ಮನೆಗಳಿಗೆ ಆ.4 ರಂದು ಸರ್ಕಾರ ವತಿಯಿಂದ ಫುಡ್ ಕಿಟ್ ವಿತರಣೆ ಮಾಡಲಾಯಿತು.

ಎಸ್ ಡಿ ಆರ್ ಎಫ್ ನಿಧಿಯಿಂದ ಇದನ್ನು ನೀಡಲಾಗುತ್ತಿದೆ. ಹರಿಹರದ ಪಿ ಡಿ ಒ ಪುರುಷೋತ್ತಮ ಮಣಿಯಾನ, ಪಂಚಾಯತ್ ಸಿಬ್ಬಂದಿ ಪ್ರೀಯ ಕಲ್ಲೇಮಠ, ನೊಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ್ ಸಿ ಆರ್, ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಸದಸ್ಯ ದಿವಾಕರ ಮುಂಡಾಜೆ, ಅಜಯ್ ಪೊಯ್ಯೆಮಜಲು, ರಾಧಾಕೃಷ್ಣ ಕಟ್ಟೆಮನೆ ಮತ್ತಿತರರು ಸಹಕರಿಸಿದರು.

 

LEAVE A REPLY

Please enter your comment!
Please enter your name here