ದಿ. ಹೊನ್ನಪ್ಪ ಗೌಡ ಪೂಜಾರಿಕೊಡಿಯವರ ಶ್ರದ್ಧಾಂಜಲಿ ಸಭೆ

0
130

ಇತ್ತೀಚೆಗೆ ನಿಧನರಾದ ಹೊನ್ನಪ್ಪ ಗೌಡ ಪೂಜಾರಿಕೊಡಿಯವರ ಶ್ರದ್ಧಾಂಜಲಿ ಸಭೆ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

p>


ನ್ಯಾಯವಾದಿ ಜಯರಾಮ ಚಿಲ್ತಡ್ಕ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಬಂಧಿಕರು, ಬಂಧುಮಿತ್ರರು ಉಪಸ್ಥಿತರಿದ್ದರು.

ವರದಿ : ಡಿ.ಹೆಚ್

LEAVE A REPLY

Please enter your comment!
Please enter your name here