ವಳಲಂಬೆ: ಸೇತುವೆಯಲ್ಲಿದ್ದ ಮರ ತೆರವು

0
228

 

p>

ಆ.3 ರಂದು ರಾತ್ರಿ ಸುರಿದ ಭಾರಿ ಮಳೆಗೆ ವಳಲಂಬೆ ದೇವಸ್ಥಾನದ ಎದುರು ಭಾಗದ ಕಿಂಡಿ ಅಣೆಕಟ್ಟು ಮತ್ತು ಅದರಿಂದ ಕೆಲ ಭಾಗದ ಕಿಂಡಿ ಅಣೆಕಟ್ಟುವಿನಲ್ಲಿ ಮರಗಳು ಶೇಖರಣೆಯಾಗಿದ್ದು ಅದನ್ನು ವಿಪತ್ತು ನಿರ್ವಹಣಾ ಘಟಕದವರು, ಸ್ಥಳೀಯರು ಸೇರಿ ತೆರವುಗೊಳಿಸಿದರು.

ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲೂ ಕೆಸರು ತುಂಬಿದ್ದು ಅಂದು ಅದನ್ನು ಸ್ಥಳೀಯರ ನೆರವಿನಿಂದ ತೆರವು ಮಾಡಲಾಯಿತು.

LEAVE A REPLY

Please enter your comment!
Please enter your name here