ಹಿರಿಯ ಮೇಲ್ವಿಚಾರಕಿಯಾಗಿ ಶೈಲಜಾರಿಗೆ ಮುಂಭಡ್ತಿ

0

 

ಸುಳ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯಾಗಿರುವ ಶ್ರೀಮತಿ ಶೈಲಜಾ ಬಿ. ಯವರಿಗೆ ಹಿರಿಯ ಮೇಲ್ವಿಚಾರಕಿಯಾಗಿ ಮುಂಭಡ್ತಿ ದೊರೆತಿದೆ.
ಇವರು ಕಳೆದ ಹದಿನೆಂಟು ವರ್ಷಗಳಿಂದ ಮೇಲ್ವಿಚಾರಕಿಯಾಗಿದ್ದರು.
ಮುಂಬಡ್ತಿ ದೊರಕಿ ಮಂಗಳೂರು ಗ್ರಾಮಾಂತರಕ್ಕೆ ವರ್ಗಾವಣೆಯಾಗಿರುವ ಶೈಲಜಾರವರು ಇದೀಗ ಡೆಪ್ಯುಟೇಶನ್ ನೆಲೆಯಲ್ಲಿ ಸುಳ್ಯದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕರವರ ಪತ್ನಿ.