ಪಿಎಂ ಕಿಸಾನ್ ಯೋಜನೆ : ಇ – ಕೆವೈಸಿ ಮಾಡಲು ಸೂಚನೆ

0
747


ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಪಡೆದ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಲು ಕಡ್ಡಾಯವಾಗಿರುತ್ತದೆ. ಸುಳ್ಯ ತಾಲೂಕಿನ 71682  ಫಲಾನುಭವಿಗಳು ಇ- ಕೆವೈಸಿ ಮಾಡಲು ಬಾಕಿ ಇರುತ್ತದೆ. ಈ ತಿಂಗಳ ಆ.15 ರೊಳಗೆ ಕೊನೆಯ ದಿನವಾಗಿರುತ್ತದೆ. ಆದ ಕಾರಣ ತಮ್ಮ ಆಧಾರ್ ಜೊತೆಗೆ ಸಿಎಸ್‌ಸಿ (ಸೈಬರ್ ಸೆಂಟರ್‌ಗೆ) ಹೋಗಿ ಇ-ಕೆವೈಸಿ ಮಾಡಲು ಸುಳ್ಯ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

p>

LEAVE A REPLY

Please enter your comment!
Please enter your name here