ಪಿಯುಸಿಯಲ್ಲಿ ಮನ್ವಿತ್ ಅಡ್ಪಂಗಾಯ ಡಿಸ್ಟಿಂಕ್ಷನ್

0
331

 

p>

ಮುಡಿಪು ಜೆಎನ್‌ವಿ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಅಜ್ಜಾವರ ಗ್ರಾಮದ ಅಡ್ಪಂಗಾಯ ಚಂದ್ರಶೇಖರ ಹಾಗೂ ನವ್ಯಾ ಎ.ಸಿ. ದಂಪತಿ ಪುತ್ರ ಮನ್ವಿನ್ ಎ.ಸಿ. ಅಡ್ಪಂಗಾಯರವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ೯೩ ಶೇ. ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here