ಕನಕಮಜಲು: ಮಹಿಳಾ ಮಂಡಲದ ವತಿಯಿಂದ ವರ ಮಹಾಲಕ್ಷ್ಮಿ‌ ಪೂಜೆ

0

 

ಸ್ವರ್ಣ ಮಹಿಳಾಮಂಡಲ (ರಿ ) ಕನಕಮಜಲು ಇದರ ಆಶ್ರಯದಲ್ಲಿ ಆ.5 ರಂದು ಶ್ರೀ ವರಮಹಾಲಕ್ಷೀ ಪೂಜೆಯು ಶ್ರೀ ಆತ್ಮಾರಾಮ ಭಜನಾ ಮಂದಿರ ಕನಕಮಜಲು ಇಲ್ಲಿ ಜರುಗಿತು.