ಸುಳ್ಯ ಮಹಾಲಕ್ಷ್ಮಿ ಫ್ರಾನ್ಸಿಯಲ್ಲಿ ಮಾನ್ಸೂನ್ ಸ್ಪೆಷಲ್ ಸೇಲ್

0

 

ಸುಳ್ಯದ ಶ್ರೀ ರಾಮ್ ಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಮಹಾಲಕ್ಷ್ಮಿ ಫ್ರಾನ್ಸಿಯಲ್ಲಿ ಮಾನ್ಸೂನ್ ಪ್ರಯುಕ್ತ ವಿಶೇಷ ಸೇಲ್ ನಡೆಯುತ್ತಿದೆ.


ಅಪ್ಠಮಿಯ ಪ್ರಯುಕ್ತ ವಿವಿಧ ಶೈಲಿಯ ಆಕರ್ಷಕ ಶ್ರೀಕೃಷ್ಣ ವೇಷ ಭೂಷಣ(ಡ್ರೆಸ್)ಗಳು ,ರಕ್ಷಾ ಬಂಧನ,ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಮಾದರಿಯ ರಾಷ್ಟ್ರಧ್ವಜ ದೊರೆಯುತ್ತದೆ. ಮಾನ್ಸೂನ್ ಸ್ಪೆಷಲ್ ಸೇಲ್ ನೊಂದಿಗೆ ಅಪೂರ್ವ ಸಂಗ್ರಹ,ವಿಶೇಷ ರಿಯಾಯಿತಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅಲ್ಲದೆ ಫ್ರಾನ್ಸಿ ಐಟಂಗಳು,ಗಿಫ್ಟ್ ಗಳು,ಪ್ರಸಿದ್ಧ ಕಂಪನಿಯ ಕೊಡೆಗಳು,ರೈನ್ ಕೋಟ್ , ಸ್ಕೂಲ್ ಬುಕ್ ಇತ್ಯಾದಿಗಳು ಲಭ್ಯವಿದೆ.