ಸುಳ್ಯದ ಸೆಲ್ ಹೌಸ್ ನಲ್ಲಿ ಮನ್ಸೂನ್ ಸ್ಪೆಷಲ್ ಸೇಲ್

0

 

ಸುಳ್ಯ ದ ಬಾಳೆಮಕ್ಕಿ ದ್ವಾರಕಾ ಹೋಟೆಲ್ ನ ಎದುರುಗಡೆ ಇರುವ ಸೆಲ್ ಹೌಸ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯಲ್ಲಿ ಮಾನ್ಸೂನ್ ಸ್ಷೆಷಲ್ ಆಫರ್ ಮತ್ತು ಇಂಡಿಪೆಂಡೆನ್ಸ್ ಡೇ ಸ್ಪೆಷಲ್ ಆಫರ್ ನಡೆಯುತಿದೆ.


.ಪ್ರಸಿದ್ಧ ಕಂಪನಿಯ ಎಲ್ಲಾ ತರಹದ ಮೊಬೈಲ್ ಲಭ್ಯವಿದ್ದು,ಪ್ರತಿ ಖರೀದಿಗೆ ವಿಶೇಷ ರಿಯಾಯಿತಿ ಮತ್ತು ರೂ.1999ರ ಮೇಲ್ಪಟ್ಟ ಖರೀದಿಗೆ ಕೊಡೆ ಉಚಿತ. 0% ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ. ಈ ವಿಶೇಷ ರಿಯಾಯಿತಿ ಆ.31ರವರೆಗೆ ಗ್ರಾಹಕರಿಗೆ ದೊರೆಯಲಿದೆ. ಅನುಭವೀ ತಂತ್ರಜ್ಞರಿಂದ ಕ್ಲಪ್ತ ಸಮಯದಲ್ಲಿ ಮೊಬೈಲ್ ಸರ್ವಿಸ್ ಮಾಡಿ ಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.