ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಮನೆ ಮನೆಗೆ ಧ್ವಜ

0

 


ಭಾರತದ 75ನೇ ಸ್ವಾತಂತ್ರ ಅಮೃತಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗಾ” ಘೋಷವಾಕ್ಯದಡಿಯಲ್ಲಿ ಐವರ್ನಾಡು ಗ್ರಾಮದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಉದ್ದೇಶದಿಂದ ಸಂಜೀವಿನಿ ಸಂಘದ ಸದಸ್ಯರ ಮುಖೇನ ತಯಾರಿಸಿದ ರಾಷ್ಟ್ರಧ್ವಜಗಳನ್ನು ಆ.06 ರಂದು ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಸಭಾ ಭವನದಲ್ಲಿ ಐವರ್ನಾಡು ಗ್ರಾಮದ ಪ್ರತಿಯೊಂದು ಮನೆಗೂ ಧ್ವಜ ಹಂಚಿಕೆ ಮಾಡಲು ಐವರ್ನಾಡು ಗ್ರಾಮದ ಸಂಜೀವಿನಿ ಸಂಘದ ಸದಸ್ಯರು/ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಗೆ ಧ್ವಜವನ್ನು ಹಂಚಲಾಯಿತು .