ರಾಜೀವಿ ಮಾವಜಿ ನಿಧನ

0

.

ಮರ್ಕಂಜ ಗ್ರಾಮದ ಮಾವಾಜಿ ಮನೆ ಮೋನಪ್ಪ ಗೌಡರ ಧರ್ಮ ಪತ್ನಿ ರಾಜೀವಿ ರವರು ಅಲ್ಪಕಾಲದ ಅಸೌಖ್ಯದಿಂದ ಆ.3ರಂದು ನಿಧನರಾದರು. ಇವರಿಗೆ 70ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಪುಷ್ಪಾವತಿ, ಯಶವಂತ, ಯಶೋದ, ಭಾರತಿ ಹಾಗೂ ಕುಟುಂಬಸ್ಥರು, ಮೊಮ್ಮಕ್ಕಳು , ಬಂಧು ಮಿತ್ರರನ್ನು ಅಗಲಿದ್ದಾರೆ.