ಶೇಷಪ್ಪ ಗೌಡ ಮರಿಕೈ ನಿಧನ

0
84

 

ಕೊಡಿಯಾಲ ಗ್ರಾಮದ ಮರಿಕೈ ಶೇಷಪ್ಪ ಗೌಡರು ಅಸೌಖ್ಯದಿಂದ ಆ. 2ರಂದು ನಿಧನರಾದರು. ಇವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಸೀತಮ್ಮ, ಸಹೋದರ ಕೊರಗಪ್ಪ ಗೌಡ ಮರಿಕೈ, ಸಹೋದರಿಯರಾದ ಹೇಮಾವತಿ ಮರಿಕೈ, ಯಶೋಧ ಹರಿಹರ, ವೇದಾವತಿ ಶನಿವಾರಸಂತೆ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here