ಪದ್ಮಾವತಿ ಮಡ್ತಿಲ ನಿಧನ

0

 

ಐವರ್ನಾಡು ಗ್ರಾಮದ ಮಡ್ತಿಲ ದಿ.ಗೋಪಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಪದ್ಮಾವತಿಯವರು ಆ.6 ರಂದು ನಿಧನರಾದರು.
ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಶಿವರಾಮ ಮಡ್ತಿಲ, ಪುಂಡರೀಕ ಮಡ್ತಿಲ, ಪುತ್ರಿಯರಾದ ಕುಸುಮ ಕೇಶವ ಕೊಳಂಬೆ, ನಂದಿನಿ ಸದಾಶಿವ ,ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು ,ಕುಟುಂಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.