ಪ್ರವೀಣ್ ನೆಟ್ಟಾರು ಮನೆಗೆ ಹುಬ್ಬಳ್ಳಿ ರಮೇಶ್ ಆಗಮನ – ಸಾಂತ್ವಾನ

0

 

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಉದ್ಯಮಿ ಪ್ರವೀಣ್ ನೆಟ್ಟಾರುರವರ ಮನೆಗೆ ಕಾಸರಗೋಡಿನ ಸಂಘ ಪರಿವಾರದ ಮುಖಂಡರಾದ
ಹುಬ್ಬಳ್ಳಿ ರಮೇಶ್ ಆ. 7ರಂದು ಭೇಟಿ ನೀಡಿದರು.
ಪ್ರವೀಣ್ ರ ಪತ್ನಿ ಮತ್ತು ಕುಟುಂಬಸ್ಥರಿಗೆ ಸಾಂತ್ವಾನ ನೀಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಂದಾಳುಗಳು ಅವರ ಜೊತೆಗಿದ್ದರು.

LEAVE A REPLY

Please enter your comment!
Please enter your name here