ಕಲ್ಲುಗುಂಡಿ : ಮನೆಯ ಹಿಂಬದಿ ಮಾಡು ಮುರಿದು ಅಪಾರ ಹಾನಿ

0

 

ಕಲ್ಲುಗುಂಡಿ ಇತ್ತಿಚೇಗೆ ಸುರಿದ ವಿಪರೀತ ಮಳೆಯಿಂದ ಕಲ್ಲುಗುಂಡಿ ಪೇಟೆಯ ನಿವಾಸಿ ಫ್ಲೋಸಿ ಡಿ ಸೋಜಾ ರವರ ಮನೆಯ ಹಿಂಬದಿ ಮೆಲ್ಚಾವಣಿ ಮುರಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.ಹೊಳೆಯ ನೀರು ಮನೆಯ ಒಳಗಡೆ ಬಂದಿದ್ದು ಹಾನಿವುಂಟಾಗಿದೆ ಎಂದು ತಿಳಿದು ಬಂದಿದೆ.