ಹರಿಹರೇಶ್ವರ ದೇವಸ್ಥಾನದ ಎದುರು ಭೂ ಕುಸಿತ

0

 

ಹರಿಹರೇಶ್ವರ ದೇವಸ್ಥಾನದ ಎದುರು ಅಪಾರ ಪ್ರಮಾಣದ ಭೂ ಕುಸಿತ ಆ.1 ರಂದು ಉಂಟಾಗಿದೆ.
ದೇವಸ್ಥಾನ ಎದುರು ಭಾಗದ ಹೋರಾಂಗಣದ ಎದುರು ಭಾಗದಲ್ಲಿ ಹಾಸಿದ ಕಗ್ಗಲ್ಲು ಮಣ್ಣಿನೊಂದಿಗೆ ಜಾರಿಗೆ ಬಿದ್ದಿದೆ.
ಇನ್ನಷ್ಟು ಕುಸಿಯುವ ಭೀತಿಯೂ ಇದ್ದು ಹೊರಾಂಗಣಕ್ಕೂ ತೊಂದರೆ ಉಂಟಾಗುವ ಸಂಭವವಿದೆ.