ಡಾ.ಕುರುಂಜಿಯವರ 9ನೇ ಪುಣ್ಯತಿಥಿಯ ಅಂಗವಾಗಿ ಕೆ ವಿ ಜಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನುಡಿ ನಮನ

0

 

ಆಧುನಿಕ ಸುಳ್ಯದ ನಿಮಾ೯ತೃ ಶಿಕ್ಷಣ ಕ್ರಾಂತಿಯ ಹರಿಕಾರ ಪೂಜ್ಯ ಡಾ.ಕುರುಂಜಿ ವೆಂಕಟ್ರಮಣ ಗೌಡರ 9ನೇ ಪುಣ್ಯಸ್ಮರಣೆ ಕೆ.ವಿ.ಜಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆ 7ರಂದು ನಡೆಯಿತು.

 

ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ ಸುಳ್ಯ ಇದರ ಪ್ರಧಾನ ಕರ‍್ಯದಶಿ೯ಗಾಳಾದ ಡಾ. ರೇಣುಕಾ ಪ್ರಸಾದ್‌ ಕೆ.ವಿಯವರು ಪೂಜ್ಯರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.


ಈ ಸಂಧಭ೯ದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾಯ೯ನಿವ೯ಣಾಧಿಕಾರಿ ಡಾ. ಉಜ್ವಲ್‌ ಊರುಬೈಲು, ಎ.ಒಎಲ್.ಇ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೆಶ.ವಿ, ಉಪಪ್ರಾಂಶುಪಾಲರಾದ ಡಾ. ಶ್ರೀಧರ ಕೆ, ಅಕಾಡೆಮಿಕ್‌ ಡೀನ್‌ ಹಾಗೂ ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥರಾದ ಉಮಾಶಂಕರ ಕೆ.ಎಸ್, ಕಾಲೇಜಿನ ಆಡಳಿತಾಧಿಕಾರಿ ನಾಗೇಶ್‌ ಕೊಚ್ಚಿ ,ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯುನಿಕೇಶನ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಡಾ. ಕುಸುಮಾಧರ್‌ ಎಸ್‌, ವಿದ್ಯಾಥಿ೯ ಕಲ್ಯಾಣ ಅಧಿಕಾರಿ ಪ್ರೊ. ಲೋಕೇಶ್‌ ಪಿ.ಸಿ, ಕಾಲೇಜಿನ ಸಿಬ್ಬಂದಿಗಳಾದ ಅರುಣ್‌ ಕುರುಂಜಿ , ಗ್ರಂಥಾಲಯ ಅಧೀಕ್ಷಕರಾದ ಸೀತಾರಾಮ ಪಿ.ಬಿ, ದೈಹಿಕ ಶಿಕ್ಷಣ ನಿದೇ೯ಶಕರಾದ ಭಾಸ್ಕರ ಬೆಳಗದ್ದೆ ಉಪಸ್ಥಿತರಿದ್ದರು