ಚೆಂಬು ಗ್ರಾಮದ ಊರುಬೈಲಿನಲ್ಲಿರುವ ಡಾ. ಯು.ಪಿ. ಶಿವಾನಂದ ಅವರ ತೋಟಕ್ಕೆ ಕಾಡಾನೆ ಧಾಳಿ ನಡೆಸಿ, ಕೃಷಿ ನಾಶಪಡಿಸಿರುವ ಘಟನೆ ಆ.6ರಂದು ರಾತ್ರಿ ಸಂಭವಿಸಿದೆ.
ತೋಟಕ್ಕೆ ಧಾಳಿ ನಡೆಸಿದ ಆನೆ ಬಾಳೆ, ಕಬ್ಬು ಕೃಷಿಯನ್ನು ನಾಶಪಡಿಸಿರುವುದಾಗಿ ತಿಳಿದುಬಂದಿದೆ.