ನಿಂತಿಕಲ್- ಬೆಳ್ಳಾರೆ ರಸ್ತೆಯ ಟಪ್ಪಾಲು ಕಟ್ಟೆ ಬಳಿ ವಿದ್ಯುತ್ ಲೈನ್ ಮೇಲೆ ಬಿದ್ದ ತೆಂಗಿನ‌ಮರ

0

 

ಬಾಳಿಲ ಗ್ರಾಮದ ಟಪ್ಪಾಲುಕಟ್ಟೆ ಮುಖ್ಯ ಬಳಿ ತೆಂಗಿನಮರ ಮುರಿದು ತಂತಿಯ ಮೇಲೆ ಬಿದ್ದಿದೆ. ಆ. 7ರಂದು ಸಂಜೆ ಘಟನೆ ನಡೆದಿದ್ದು, ತೆಂಗಿನಮರ ರಸ್ತೆಗೆ ವಾಲಿ ನಿಂತಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here