ಬೆಳ್ಳಾರೆಯ ನಿಡ್ಮಾರ್ ಅಬ್ದುಲ್ ಅಝೀಝ್ ನಿಧನ

0

 

ಬೆಳ್ಳಾರೆಯ ಕಳಂಜ ಸಮೀಪದ ನಿಡ್ಮಾರ್ ನಿವಾಸಿಯಾಗಿರುವ ದಿ| ಬೊಂಬಾಯಿ ಉಮ್ಮರ್ ರವರ ಮಗ ಈ ಹಿಂದೆ ಗಲ್ಫ್ ಉದ್ಯೋಗಿಯಾಗಿದ್ದ ನಿಡ್ಮಾರ್ ಅಬ್ದುಲ್ ಅಝೀಝ್ ರವರು ಅಲ್ಪಕಾಲದ ಅಸೌಖ್ಯದಿಂದ ಆ.7 ರಂದು ನಿಧನರಾದರು.

ಇವರಿಗೆ 45 ವರ್ಷ ಪ್ರಾಯವಾಗಿತ್ತು.ಮೃತರು ತಾಯಿ , ಪತ್ನಿ , ಇಬ್ಬರು ಪುತ್ರರು ,ಇಬ್ಬರು ಸಹೋದರ ,ಓರ್ವ ಸಹೋದರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here