ಭಾಸ್ಕರ ಪ್ರಭು ಈಂದುಗುಂಡಿ ನಿಧನ

0

 

 

ಮರ್ಕಂಜ ಗ್ರಾಮದ ಈಂದುಗುಂಡಿ ಭಾಸ್ಕರ ಪ್ರಭು ಎಂಬವರು ನಿನ್ನೆ ಸಂಜೆ ನಿಧನರಾದರು. ಅವರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು. ಭಾಸ್ಕರ ಪ್ರಭುರವರು ಕಳೆದ ಕೆಲವು ಸಮಯಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರು. ಮೃತರು ಪತ್ನಿ ಶ್ರೀಮತಿ ಗೀತಾ, ಓರ್ವ ಪುತ್ರಿ ಶ್ರೀಮತಿ ದೀಪಿಕಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.